investment trust
ನಾಮವಾಚಕ

ಬಂಡವಾಳ ಹೂಡಿಕೆ ಟ್ರಸ್ಟು; ತನ್ನ ಸದಸ್ಯರುಗಳಿಗೆ ಲಾಭ ಮಾಡಿಕೊಡಲು ಆಯ್ದ ಕಂಪನಿಗಳ ಷೇರುಗಳನ್ನು ಕೊಂಡು ಮಾರುವ ಟ್ರಸ್ಟು.